Friday, September 11, 2009

BBMP Welfare Schemes

ಬಿ.ಬಿ.ಎಂ.ಪಿಯ ಕಲ್ಯಾಣ ಕಾರ್ಯಕ್ರಮಗಳು

ಬಿ.ಬಿ.ಎಂ.ಪಿ.ಯು ಕೆಲವೊಂದು ಕಲ್ಯಾಣ ಕಾರ್ಯಕ್ರಮಗಳನ್ನು ನಗರದ ಬಡಜನರಿಗಾಗಿ ಹಮ್ಮಿಕೊಂಡಿದ್ದು ಇದರ ಬಗ್ಗೆ ಮಾಹಿತಿ ಇಲ್ಲಿದೆ.





  • ಬಿ.ಬಿ.ಎಂ.ಪಿ.ಯು ಕೆಲವೊಂದು ಕಲ್ಯಾಣ ಕಾರ್ಯಕ್ರಮಗಳನ್ನು for SCs/STs ಶೇ.22.75 ರ ಅನುದಾನದ ಅಡಿಯಲ್ಲಿ ಕೈಗೊಂಡಿದ್ದು, ಇದರ ಬಗ್ಗೆ ಬಡಜನರಿಗೆ ಯಾವುದೇ ಮಾಹಿತಿ ಇಲ್ಲ. ಯಾವುದೇ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬಿ.ಬಿ.ಎಂ.ಪಿಯು ಹಮ್ಮಿಕೊಂಡಿಲ್ಲ. ಬಿ.ಬಿ.ಎಂ.ಪಿ.ಯ ಅಧಿಕಾರಿಗಳನ್ನು ಈ ಪ್ರಶ್ನೆಯನ್ನು ಕೇಳಿದಾಗ ಹೇಳುವ ಉತ್ತರ ನಾವು ಪತ್ರಿಕೆಯಲ್ಲಿ ಪ್ರಚಾರ ಮಾಡಿದ್ದೇವೆ ಎಂದು......! ಆದರೆ ನಿಜವಾಗಿ ನಾವು ಆಲೋಚನೆ ಮಾಡುವುದಾದರೆ ಬಡವರಲ್ಲಿ ಎಷ್ಟು ಜನ ಪತ್ರಿಕೆಗಳನ್ನು ಓದುವವರಿದ್ದಾರೆ.......!

  • ಬಿ.ಬಿ.ಎಂ.ಪಿಯ ಕಲ್ಯಾಣ ಕಾರ್ಯಕ್ರಮಗಳ ವಿಷಯವಾಗಿ ಅಜರ್ಿಗಳನ್ನು ಪಡೆಯಲು ಮತ್ತು ಅಜರ್ಿಗಳನ್ನು ಭತರ್ಿ ಮಾಡಿ ಕೊಡುಲು ಸಂಬಂಧಪಟ್ಟ ಬಿ.ಬಿ.ಎಂ.ಪಿ ವಲಯ ಕಛೇರಿಗಳಿಗೇ ಹೋಗಬೇಕೆನ್ನುವುದು ನಿಜವಾಗಿ ಕಡುಬಡವರಿಗೆ ಅಸಾಧ್ಯವಾದುದಾಗಿದೆ.

  • ಈ ವಿಚಾರವಾಗಿ ಬಿ.ಬಿ.ಎಂ.ಪಿಯು ಪ್ರಾಮಾಣಿಕ ಪ್ರಯತ್ನ ಮಾಡಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಇರುವ ಮೀಸಲು ಹಣವನ್ನು ಬಡಜನರಿಗೇ ದೊರೆಯುವಂತೆ ಮಾಡಬೇಕಿದೆ ಹಾಗೂ ಆ ಮೂಲಕ ಬಡಜನ ಎಂಬ ಪದವು ಇತಿಹಾಸವಾಗುಂತೆ ಮಾಡಬೇಕಾಗಿದೆ.

    ಲಕ್ಷ್ಮೀಕಾಂತ ಎಂ
    ಸಿವಿಕ್ ಬೆಂಗಳೂರು

1 comment:

  1. Hi Kantha,

    you have done a good work.

    This will be very useful for all.

    Keep cotinue.

    Sowmya

    ReplyDelete